HEALTH TIPS

ಆಸ್ಪತ್ರೆ ಪಾರ್ಕಿಂಗ್, ಅಂಗನವಾಡಿ ಸಾಮಗ್ರಿ ಪೂರೈಕೆಗೆ ಟೆಂಡರ್ ಆಹ್ವಾನ

ಕಾಸರಗೋಡು: ನಗರದ ಜನರಲ್ ಆಸ್ಪತ್ರೆ ಪಾಕಿರ್ಂಗ್ ಪ್ರದೇಶವನ್ನು ಜನವರಿಯಿಂದ ಒಂದು ವರ್ಷಕ್ಕೆ ಹರಾಜು ಮಾಡಲು ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಫಾರ್ಮ್ ಲಭಿಸುವ ಕೊನೆಯ ದಿನಾಂಕ ಜನವರಿ 23 ಆಗಿದ್ದು, ಟೆಂಡರ್‍ಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ ಜನವರಿ 24 ರಂದು ಬೆಳಗ್ಗೆ 11.30 ಕ್ಕೆ.ಅಂದು ಸಂಜೆ 3 ಗಂಟೆಗೆ ಟೆಂಡರ್ ತೆರೆಯಲಾಗುವುದು. ದೂರವಾಣಿ ಸಂಖ್ಯೆ: 04994 230080

ಅಂಗನವಾಡಿಗೆ ಸಾಮಗ್ರಿ-ಟೆಂಡರ್:

ನೀಲೇಶ್ವರ ಅಡೀಶನಲ್ ಐ.ಸಿ.ಡಿ.ಎಸ್ ಯೋಜನೆಯ ಅಧೀನದಲ್ಲಿರುವ ನಾಲ್ಕು ಅಂಗನವಾಡಿಗಳ ನವೀಕರಣದ ಅಂಗವಾಗಿ ಬಿಎಎಲ್‍ಎ,ಇಸಿಸಿಇ ಕಲಿಕಾ ಸಾಮಗ್ರಿ ಮತ್ತು ನಾಮಫಲಕದಲ್ಲಿ ಸೇರಿಸಿ ಅಂಗನವಾಡಿಗಳಿಗೆ ಸಾಮಗ್ರಿಗಳನ್ನು ಖರೀದಿಸಲು ಟೆಂಡರ್  ಆಹ್ವಾನಿಸಲಾಗಿದೆ. ಟೆಂಡರ್ ಸ್ವೀಕರಿಸುವ ಕೊನೆಯ ದಿನಾಂಕ ಜನವರಿ 22 ಆಗಿದ್ದು,  ಅಂದು ಸಂಜೆ ಟೆಂಡರ್‍ಗಳನ್ನು ತೆರೆಯಲಾಗುವುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0467 2999520)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries