ಮಧೂರು: ಪೊಲದವರ ಯಾನೆ ಗಟ್ಟಿ ಸಮಾಜ ದುಬೈ ಇದರ ಆಶ್ರಯದಲ್ಲಿ ಎರಡನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಕರಾಮ ಎಸ್ ಎನ್ ಜಿ ಇವೆಂಟ್ಸ್ ಸಭಾಂಗಣದಲ್ಲಿ ಜ.26 ರಂದು ಜರಗಿತು. ನೂರಾರು ಮಂದಿ ಆಸ್ತಿಕ ಶ್ರದ್ಧಾಳುಗಳು ಭಾಗವಹಿಸಿದ್ದರು. ದುಬೈಯ ಶ್ರೀ ರಾಜರಾಜೇಶ್ವರಿ ಭಜನಾ ವೃಂದದವರಿಂದ ಭಜನಾ ಸೇವೆ ನಡೆಯಿತು. ರಾಜೇಶ್ ಕುತ್ತಾರ್, ಅಶೋಕ ಗಟ್ಟಿ ಪರಕ್ಕಿಲ, ರಾಜೇಶ್ ಗಟ್ಟಿ ನಾಯ್ಕಾಪು, ಕಿಶೊರ್ ಗಟ್ಟಿ ಕುಂಬ್ಳೆ, ಪ್ರಸನ್ನಕುಮಾರ್ ಗಟ್ಟಿ, ಪ್ರಸಾದ್ ಗಟ್ಟಿ ಕುಂಬ್ಳೆ, ರವಿ ಗಟ್ಟಿ ಕುಂಬ್ಳೆ, ಗ್ರೀಷ್ಮ ರಾಜೇಶ್ ಗಟ್ಟಿ, ಸುಶ್ಮಿತಾ ಅಶೋಕ್ ಗಟ್ಟಿ, ಅಶ್ವಿಜಾ ಕಿಶೋರ್ ಗಟ್ಟಿ, ಜಾನ್ವಿ ಗಟ್ಟಿ, ಮನೋಜ್ ಬಂಗೇರ, ರಾಜೇಶ್ ಗಟ್ಟಿ ಕುಂಬ್ಳೆ, ಶ್ರುತಿ, ರವೀಂದ್ರ ಗಟ್ಟಿ, ಯತೀಶ್ ಗಟ್ಟಿ ಪರಕ್ಕಿಲ, ಚರಣ್ ಗಟ್ಟಿ, ಧನಂಜಯ, ದಿನೇಶ್ ಸಿ.ಕೆ ಮೊದಲಾದವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.