HEALTH TIPS

ಪುಳ್ಕೂರು ಸನ್ನಿಧಿಗೆ ಧರ್ಮಸ್ಥಳದಿಂದ ಧನ ಸಹಾಯ ಹಸ್ತಾಂತರ

ಮಧೂರು: ಪುಳ್ಕೂರು ಕ್ಷೇತ್ರದ  ರಾಜಾಂಗಣಕ್ಕೆ ಕಲ್ಲುಹಾಸುವ ಸಲುವಾಗಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದ ರೂಪದಲ್ಲಿ ಪೂಜ್ಯ ಡಾ.ವೀರೇಂದ್ರ ಹೆಗಡೆಯವರು ಕೊಡ ಮಾಡಿದ ಮೊತ್ತವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮುಖೇಶ್ ಅವರು ಕ್ಷೇತ್ರದ ಆಡಳಿತ ಸಮಿತಿಗೆ ಶುಕ್ರವಾರ ಹಸ್ತಾಂದರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries