ಕಾಸರಗೋಡು: ಆರ್ಥಿಕ ಅಂಕಿ ಅಂಶಗಳ ಇಲಾಖೆ, ಕಾಸರಗೋಡು ಇ.ಎ.ಆರ್.ಎ.ಎಸ್ ಜಿಲ್ಲಾ ಮಟ್ಟದ ವಾರ್ಷಿಕ ತರಬೇತಿ ಕಾರ್ಯಕ್ರಮಕ್ಕಾಗಿ ಸಾಮಗ್ರಿಗಳ (ಲ್ಯಾಪ್‍ಟೋಪ್ ಗಾತ್ರದ ಬ್ಯಾಗ್) ಖರೀದಿಗೆ ಕೊಟೇಶನ್ ಆಹ್ವಾನಿಸಲಾಗಿದೆ. ಕೊಟೇಶನ್ ಸ್ವೀಕರಿಸಲು ಜ.20 ರಂದು ಬೆಳಗ್ಗೆ 11 ಗಂಟೆಗೆ ಕೊನೆ ದಿನಾಂಕವಾಘಿದ್ದು, ಅಂದು ಬೆಳಗ್ಗೆ 11.30 ಕ್ಕೆ ಕೊಟೇಶನ್ ಗಳನ್ನು ತೆರೆಯಲಾಗುವುದು. ಈ ಬಗ್ಗೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ(9497076048)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

