HEALTH TIPS

ಗ್ರಾಮ ಪಂಚಾಯತಿ ಸದಸ್ಯ ನಿಧನ

ಬದಿಯಡ್ಕ:  ಕುಂಬ್ಡಾಜೆ ಗ್ರಾಮ ಪಂಚಾಯಿತಿ ಸದಸ್ಯ, ಮವ್ವಾರು ನಿವಾಸಿ ಸುಂದರ ಮವ್ವಾರು(74)ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ಹೃದಯ ಸಂಬಂಧಿ ಅಸೌಖ್ಯದಿಂದ ಚಿಕಿತ್ಸೆ ಪಡೆದು, ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ಇವರಿಗೆ ಅಸೌಖ್ಯಕಾಣಿಸಿಕೊಂಡು ಸಾವು ಸಂಭವಿಸಿದೆ.   ಬಿಜೆಪಿ ಮುಖಂಡರಾಗಿದ್ದ ಇವರು, ಗ್ರಾಮ ಪಂಚಾಯಿತಿಯ 9ನೇ ವಾರ್ಡು ಸದಸ್ಯರಾಗಿದ್ದರು.  ಸುಂದರ ಈ ಹಿಂದೆ ಬ್ಲಾಕ್ ಪಂಚಾಯಿತಿ ಸದಸ್ಯರಾಗಿದ್ದ ಇವರು ಸಾಮಾಜಿಕ ಚಟುವಟಿಕೆಗಳ ಮೂಲಕ ಜನಾನುರಾಗಿಯಾಗಿದ್ದರು.  ಅವರು ಪತ್ನಿ, ಐದು ಮಂದಿ ಮಕ್ಕಳನ್ನು ಅಗಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries