ಕಾಸರಗೋಡು: ಸರ್ಟಿಫಿಕೇಟ್ ಆಫ್ ಸ್ಪೆಸಿಫಿಕ್ ಲನಿರ್ಂಗ್ ಡಿಸಾರ್ಡರ್ಸ್ ಎಂಬ ವಿಷಯದಲ್ಲಿ ಎಸ್.ಆರ್.ಸಿ ಸಮುದಾಯ ಕಾಲೇಜ್ ನಡೆಸುವ ಪ್ರಮಾಣ ಪತ್ರ ಕೋರ್ಸಿಗೆ 2025 ಜನವರಿ ಬ್ಯಾಚ್‍ಗಾಗಿ ಜನವರಿ 31 ರವರೆಗೆ ಆನ್‍ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.
ಆರು ತಿಂಗಳ ಕಾಲಾವಧಿಯ ಕೋರ್ಸನ್ನು ದೂರ ಶಿಕ್ಷಣ ರೀತಿಯ ಮೂಲಕ ನಡೆಸಲಾಗುತ್ತದೆ. ತರಗತಿಯ ಶಿಕ್ಷಣ ಅರ್ಹತೆಯೊಂದಿಗೆ ಕೋರ್ಸ್‍ಗೆ ಅರ್ಜಿ ಸಲ್ಲಿಸಲು ಯಾವುದೇ ವಯಸ್ಸಿನ ಪರಿಮಿತಿಯಿಲ್ಲ. ಶಾಲಾ ಶಿಕ್ಷಕರಿಗೆ ಆದ್ಯತೆಯಿದ್ದು, ವಿಶೇಷ ಶಿಕ್ಷಕರು, ಮನಶಾಸ್ತ್ರಜ್ಞರು, ಶೈಕ್ಷಣಿಕ ಚಿಕಿತ್ಸಕರು https://app.srccc.in/register ಲಿಂಕ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ www.srccc.in ವೆಬ್‍ಸೈಟ್‍ನಲ್ಲಿ ವಿವರಗಳು ಲಭ್ಯವಿರುವುದಾಗಿ ಪ್ರಕಟಣೆ ತಿಳಿಸಿದೆ.




