ಮಂಜೇಶ್ವರ: ಮಧೂರು ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಸಂಬಂಧ ಬಜಲಕರಿಯ ಶ್ರೀ ಶಾಙ್ರ್ಗಪಾಣಿ ಮಹಾವಿಷ್ಣು ಶ್ರೀ ದುರ್ಗಾ ಕ್ಷೇತ್ರದಲ್ಲಿ ಆಮಂತ್ರಣ ಪತ್ರಿಕೆಯನ್ನು ವರ್ಕಾಡಿ ಪಂಚಾಯತ್ ಮಟ್ಟದ ಸಮಿತಿಗೆ ಭಾನುವಾರ ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಕೇಂದ್ರ ಪದಾಧಿಕಾರಿಗಳು ಹಸ್ತಾಂತರಿಸಿದರು.
ಸ್ವಯಂಸೇವಕರು ಮತ್ತು ಭಜನಾ ಮಂಡಳಿ ಮತ್ತು ಭಕ್ತರು ಭಾಗವಹಿಸಿ ಹೋರಕಾಣಿಕೆ ಸಮರ್ಪಿಸಬೇಕಾಗಿ ವಿನಂತಿಸಿ ಅಮಂತ್ರಿಸಲಾಯಿತು.




.jpg)

