ಮಂಜೇಶ್ವರ: ವರ್ಕಾಡಿ ಸುಂಕದಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಭಜನಾಮಂದಿರದ ವಾರ್ಷಿಕ ಮಹೋತ್ಸವ, ದೈವಗಳ ನರ್ತನ ಸೇವೆ ಫೆ. 28ರಂದು ಜರುಗಲಿದೆ. ಅಂದು ಬೆಳಗ್ಗೆ 6.30ಕ್ಕೆ ಗಣಹೋಮ, 10ಕ್ಕೆ ಶ್ರೀ ಸತ್ಯನಾರಾಯಣ ಪೂಜೆ,
ಸಂಜೆ 4ರಿಂದ ದುರ್ಗಾನಮಸ್ಕಾರ ಪೂಜೆ, ಶ್ರೀರಂಗಪೂಜೆ7ರಿಂದ ಗುಳಿಗ ದೈವದ ಕೋಲ, ರಾತ್ರಿ 9ರಿಂದ ಕೊರಗತನಿಯ ದೈವಗಳ ಕೋಲ ನಡೆಯುವುದು.




