HEALTH TIPS

ಏಜಂಟ್ ನೇಮಕಾತಿ-ಟೆಂಡರ್ ಆಹ್ವಾನ

ಕಾಸರಗೋಡು: ನಗರದ ಜನರಲ್ ಆಸ್ಪತ್ರೆಯ ಲಾಬ್ ಮತ್ತು ಬ್ಲಡ್ ಬ್ಯಾಂಕ್‍ಗಳಿಗೆ ರೀ ಏಜೆಂಟ್‍ಗಳನ್ನು ಲಭ್ಯವಾಗುವಂತೆ ಮಾಡಲು ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಸ್ವೀಕರಿಸಲು ಕೊನೆಯ ದಿನಾಂಕ ಮಾರ್ಚ್ 7 ಆಗಿದ್ದು,  ಅಂದು ಮಧ್ಯಾಹ್ನ 2.30 ಕ್ಕೆ ಟೆಂಡರ್ ತೆರೆಯಲಾಗುವುದು. ಈ ಬಗ್ಗೆ ಹೆಚ್ಚಿನ ಮಾಃಇತಿಗಾಗಿ ದೂರವಾಣಿ ಸಂಖ್ಯೆ(04994 230080)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.  


ಪಿ.ಎಸ್.ಸಿ: ಸಾಧ್ಯತಾ ಪಟ್ಟಿ ಪ್ರಕಟ:

ಕಾಸರಗೋಡು ಜಿಲ್ಲೆಯ ವರ್ಗ ಸಂಖ್ಯೆ 503/2023, 204/2023 ರ ಪ್ರಕಾರ ವಿವಿಧ ಇಲಾಖೆಗಳಿಗೆ  ಕ್ಲರ್ಕ್, ಕ್ಲರ್ಕ್ ಬೈ ಟ್ರಾನ್ಸ್ಫರ್ ಹುದ್ದೆಯ ಸಾದ್ಯತಾ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries