ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶಾಭಿಷೇಕದ ಸಂದರ್ಭ ಭಜನ ಮಂಟಪದಲ್ಲಿ ಕುರುಂಬುಡೇಲು ಮಹಾಲಿಂಗ ಭಟ್ ಬೆಳ್ಳಾರೆ ಮತ್ತು ಬಳಗದವರಿಂದ ನಾರಾಯಣೀಯಮ್ ಪಾರಾಯಣ ನಡೆಯಿತು.
0
samarasasudhi
ಫೆಬ್ರವರಿ 07, 2025