ಸಮರಸ ಚಿತ್ರಸುದ್ದಿ: ಕಾಸರಗೋಡು: ಚೆರುವತ್ತೂರು ಮುಳಕ್ಕೋಂ ತೆಕ್ಕೇವೀಡ್ ತರವಾಡಿನ ಕಳಿಯಾಟ ಮಹೋತ್ಸವ ಅಂಗವಾಗಿ ವಾಲಿ ದೈವದ ನರ್ತನ ಸೇವೆ ಭಾನುವಾರ ನಡೆಯಿತು. ಕಳಿಯಾಟ ಮಹೋತ್ಸವ ಅಂಗವಾಗಿ ತೊಂಡಚ್ಚನ್, ಎರೋತ್ ಚಾಮುಂಡಿ, ರಕ್ತ ಚಾಮುಂಡಿ, ವಿಷ್ಣುಮೂರ್ತಿ, ಚೆಕ್ಕಿಪ್ಪಾರ ಭಗವತಿ, ಗುಳಿಗ ದೈವಗಳ ನರ್ತನ ಸಏವೆ ನಡೆಯಿತು.





