ಸಮರಸ ಚಿತ್ರಸುದ್ದಿ: ಪೆರ್ಲ: ಎಣ್ಮಕಜೆ ತರವಾಡುಮನೆ ಶ್ರೀ ಪಿಲಿಚಾಮುಂಡಿ ದೈವದ ನೇಮೋತ್ಸವ ಮಂಗಳವಾರ ಭಕ್ತಿ, ಸಂಭ್ರಮದಿಂದ ನೆರವೇರಿತು. ಬುಧವಾರ ರಕ್ತೇಶ್ವರೀ ನರ್ತನಸೇವೆಯೊಂದಿಗೆ ನೇಮೋತ್ಸವ ಸಂಪನ್ನಗೊಂಡಿತು.
0
samarasasudhi
ಮಾರ್ಚ್ 06, 2025