HEALTH TIPS

14 ವರ್ಷಗಳ ಬಳಿಕ ಅಲಿಗಢಕ್ಕೆ ಮೋಹನ್‌ ಭಾಗವತ್ ಭೇಟಿ

ಅಲಿಗಢ: ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಗುರುವಾರದಿಂದ ಐದು ದಿನಗಳವರೆಗೆ ಅಲಿಗಢ ಭೇಟಿ ಕೈಗೊಂಡಿದ್ದು, ಈ ವೇಳೆಯಲ್ಲಿ ಬ್ರಜ್‌ ಪ್ರದೇಶದಲ್ಲಿನ ಸಂಘದ ಹಿರಿಯ ಕಾರ್ಯಕರ್ತರ ಜತೆ ಸಭೆ, ಸಮಾಲೋಚನೆ ನಡೆಸಲಿದ್ದಾರೆ.

ವಿಜಯದಶಮಿ ವೇಳೆ ಪ್ರಾರಂಭ ಆಗಲಿರುವ ಸಂಘದ ಶತಮಾನೋತ್ಸವ ಆಚರಣೆಗೆ ಪೂರಕವಾಗಿ ಸಂಘವನ್ನು ಸನ್ನದ್ಧಗೊಳಿಸಲು ಈ ಸಭೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭಾಗವತ್‌ ಅವರು 14 ವರ್ಷಗಳಲ್ಲಿ ಇದೇ ಮೊದಲಿಗೆ ಅಲಿಗಢಕ್ಕೆ ಭೇಟಿ ನೀಡುತ್ತಿದ್ದು, ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries