HEALTH TIPS

ಸಿಯೆರಾ ಲಿಯೋನ್‌ಗೆ 9.90 ಲಕ್ಷ ಡಾಲರ್‌ ನೆರವು: ಭಾರತ

ನ್ಯೂಯಾರ್ಕ್‌: 'ಭಾರತ-ವಿಶ್ವಸಂಸ್ಥೆ ಅಭಿವೃದ್ಧಿ ಸಹಭಾಗಿತ್ವದ ನಿಧಿ'ಯಡಿ ಭಾರತವು ಆಫ್ರಿಕಾದ ಸಿಯೆರಾ ಲಿಯೋನ್‌ ದೇಶದಲ್ಲಿ ಅಂಗವಿಕಲರ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ₹9.90 ಲಕ್ಷ ಡಾಲರ್‌ (₹8.52 ಕೋಟಿ) ನೆರವು ಒದಗಿಸಲಿದೆ.

'ಸಿಯೆರಾ ಲಿಯೋನ್‌ನ ಅಂಗವಿಕಲರ ಆರ್ಥಿಕ ಸ್ವಾತಂತ್ರ್ಯ ಯೋಜನೆ'ಯಡಿ ನೆರವು ನೀಡಲು ಭಾರತಕ್ಕೆ ಸಿಯೆರಾ ಲಿಯೋನ್‌ ಸರ್ಕಾರ ಕೋರಿತ್ತು.

ವಿಶ್ವಸಂಸ್ಥೆಯ ಭಾರತದ ಶಾಶ್ವತ ಮಿಷನ್‌ ಈ ಕುರಿತು ಹೇಳಿಕೆ ನೀಡಿದ್ದು, 'ಸಿಯೆರಾ ಲಿಯೋನ್‌ನ ಗ್ರಾಮೀಣ ಭಾಗದ ಅಂಗವಿಕಲರಿಗೆ ಸುಸ್ಥಿರ ಜೀವನ ಹಾಗೂ ತರಬೇತಿ ನೀಡುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries