ಕಾಸರಗೋಡು: ನಗರದ ಸರ್ಕಾರಿ. ಯುಪಿ ಶಾಲೆಯಲ್ಲಿ ಯುಪಿಎಸ್‍ಟಿ (ಕನ್ನಡ ಎಚ್‍ಟಿವಿ) ಮತ್ತು ಮಲಯಾಳಂ (ಲೀವ್ ವೆಕನ್ಸಿ) ಶಿಕ್ಷಕ ಹುದ್ದೆಗಳು ತೆರವಾಗಿದ್ದು, ಈ ಹುದ್ದೆಗಳ ದಿನವೆತನ ಅಧಾರದಲ್ಲಿ ನೇಮಕಾತಿಗಾಗಿ ಮೇ 30 ರಂದು ಬೆಳಿಗ್ಗೆ 10ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯುವುದು. ಅಭ್ಯರ್ಥಿಘಳು ಅಸಲಿ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.





