ಸಮರಸ ಚಿತ್ರಸುದ್ದಿ: ಬದಿಯಡ್ಕ: ಕೇರಳ ಸರ್ಕಾರದ 2024-25ನೇ ಶೈಕ್ಷಣಿಕ ವರ್ಷದಲ್ಲಿ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿದ ಯು. ಎಸ್. ಎಸ್. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ಸ್ಕಾಲರ್ಶಿಪ್ ಅರ್ಹತೆ ಪಡೆಯುವುದರ ಜೊತೆಗೆ, ಗಿಫ್ಟೆಡ್ ಸ್ಟೂಡೆಂಟ್ ಆಗಿ ಆಯ್ಕೆಯಾದ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಚಿನ್ಮಯಕೃಷ್ಣ ಎಂ. ಈತ ಮುಳ್ಳೇರಿಯದ ವೈ`ದ್ಯ ಡಾ. ನರೇಶ್ ಹಾಗೂ ಪಾಂಡಿ ಶಾಲೆಯ ಮುಖ್ಯ ಶಿಕ್ಷಕಿ ದಿವ್ಯಗಂಗಾ ಇವರ ಪುತ್ರ.




-%20Chinmaya%20krishna.jpg)
