ಕಾಸರಗೋಡು: ಮಳೆಗಾಲದ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕರ ಕಾಸರಗೋಡು ಕಚೇರಿಯಲ್ಲಿ 24 ಗಂಟೆಗಳ ಕಲ ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ. ಈ ಬಗ್ಗೆ ಮಾಹಿತಿ ಯಾ ಸಹಾಯ ಬೇಕಾದವರು ದೂರವಾಣಿ ಸಂಖ್ಯೆ(0 4 9 9 4 2 5 5 7 8 2), ಮೊಬೈಲ್ ಸಂಖ್ಯೆ 70258614 63, 9400567586)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




.jpeg)
