HEALTH TIPS

ಜನಸೇವಾ ಚಾರಿಟೆಬಲ್ ಅಸೊಸಿಯೇಷನ್ ನ ನೂತನ ಯೋಜನೆ ಹಿರಿಯರ ಮನೆಯ ಬಗ್ಗೆ ಎಡನೀರು ಶ್ರೀಗಳೊಂದಿಗೆ ಸಮಾಲೋಚನೆ

ಬದಿಯಡ್ಕ: ಜನಸೇವಾ ಚಾರಿಟೆಬಲ್ ಅಸೊಸಿಯೇಷನ್ ನ ನೂತನ ಯೋಜನೆ ಹಿರಿಯರ ಮನೆಯ ಬಗ್ಗೆ ಬೆಂಗಳೂರಿನಲ್ಲಿರುವ ಅಧ್ಯಕ್ಷ ನಾಗರಾಜ ಉಪ್ಪಂಗಳ, ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಲ್ಲಿ ವಿವರಿಸಿದರು  ಶ್ರೀ ಗಳು ಈ ನೂತನ ಯೋಜನೆ ಯಶಸ್ಸಾಗಲಿ ಎಂದು ಹಾರೈಸಿ ಆಶೀರ್ವದಿಸಿದರು. ಉಪ್ಪಂಗಳ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ,  ರಂಗ ಶರ್ಮಾ ಉಪ್ಪಂಗಳ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries