ತಿರುವನಂತಪುರಂ: ರಾಜ್ಯದ ಖಾಸಗೀ ಬಸ್ ಗಳು ಜುಲೈ 8 ರಂದು ಮುಷ್ಕರ ನಡೆಸಲಿದೆ ಎಂದು ಘೋಷಿಸಲಾಗಿದೆ. ವಿದ್ಯಾರ್ಥಿಗಳಿಗಿರುವ ಮೀಸಲು ಟಿಕೆಟ್ ದರವನ್ನು ಹೆಚ್ಚಳಗೊಳಿಸಬೇಕೆಂದು ಆಗ್ರಹಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಜುಲೈ 22 ರಿಂದ ಅನಿರ್ಧಿಷ್ಟ ಕಾಲ ಮುಷ್ಕರ ನಡೆಸುವುದಾಗಿ ಖಾಸಗೀ ಬಸ್ ಮ್ಹಾಲಕರ ಸಂಘ ತಿಳಿಸಿದೆ.





