ಬದಿಯಡ್ಕ: ಸೀತಾಂಗೋಳಿಯಲ್ಲಿ ವಾಸಿಸುತ್ತಿರುವ ಕುಂಟಿಕಾನದ ಸರಳಿ ಕೃಷ್ಣ ಭಟ್ಟ ಅವರ ಪತ್ನಿ ಗೋಪಿಲಕ್ಷ್ಮೀ (70) ಶನಿವಾರ ಸಂಜೆ ನಿಧನರಾದರು. ಅವರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
0
samarasasudhi
ಜೂನ್ 23, 2025