ಮುಳ್ಳೇರಿಯ: ಮುಳ್ಳೇರಿಯದ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯ-ವಾಚನಾಲಯದಲ್ಲಿ ಗ್ರಂಥಾಲಯ ಶಿಲ್ಪಿ ಪಿ.ಎನ್. ಪಣಿಕ್ಕರ್ ಅವರ ಸಂಸ್ಮರಣಾ ಕಾರ್ಯಕ್ರಮ ಗ್ರಂಥಾಲಯದಲ್ಲಿ ಗುರುವಾರ ನಡೆಯಿತು. ಪದ್ಮನಾಭನ್ ಕಾಡಗಂ ಸ್ಮಾರಕ ಉಪನ್ಯಾಸ ನೀಡಿದರು. ಚಂದ್ರನ್ ಮೊಟ್ಟಮ್ಮಾಳ್, ಕೆ.ಕೆ. ಮೋಹನನ್, ಎ.ಕೆ. ಬಾಲಚಂದ್ರನ್ ಮಾಸ್ತರ್, ಸೂರಜ್ ಮಾಸ್ತರ್, ಜಯಪ್ರಕಾಶ್.ಟಿ, ಕೆ.ರಾಜೇಶ್ ಕುಮಾರ್, ಕೆ.ಗೋವಿಂದನ್ ಮಾತನಾಡಿದರು.




.jpg)
