ಸಮರಸ ಚಿತ್ರಸುದ್ದಿ ಮಂಜೇಶ್ವರ: ಕೊಡ್ಲಮೊಗರು ಕೊಡ್ದಡ್ಕ ಗ್ರಾಮ ದೇವರ ಜೀಣೋದ್ಧಾರದಂಗವಾಗಿ ನಾಲ್ಕು ದಿನದ ಅಷ್ಟಮಂಗಲ ಪ್ರಶ್ನೆ ಇತ್ತೀಚೆಗೆ ಕೊನೆಗೊಂಡಿದ್ದು, ಬಾಲಾಲಯ ಪ್ರತಿಷ್ಠೆಯ ಬಳಿಕ ಅಷ್ಟಮಂಗಲ ಮುಂದುವರಿಯುವುದು. ಕುಶಲ ಕುಮಾರ ಪಾತುರಾಯ, ದೇವಿಪ್ರಸಾದ್ ಪೆÇಯ್ಯತ್ತಾಯ, ದಿನೇಶ್ ತಂತ್ರಿ ವರ್ಕಾಡಿ ಅವರ ನೇತೃತ್ವದಲ್ಲಿ ಅಷ್ಠಮಂಗಲ ಪ್ರಶ್ನೆ ನಡೆದಿದ್ದು, ಗ್ರಮದ ಹಿರಿಯರಾದ ನಾರಾಯಣ ಕೊಣಾಜೆ ಕೊಡ್ಲಮೊಗರು ಹಾಗು ಗ್ರಾಮದ ಸರ್ವ ಭಕ್ತರು ಉಪಸ್ಥಿತರಿದ್ದರು.




.jpg)
