ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ದೃಢಕಲಶ ಸಮಾರಂಭ ಜೂ. 27ರಂದು ಜರುಗಲಿದೆ. ಇದೇ ಸಂದರ್ಭ ಕಾರ್ಯಕರ್ತರಿಗೆ ಅಭಿನಂದನೆ ಹಾಗೂ ಲೆಕ್ಕಪತ್ರ ಮಂಡನೆ ನಡೆಯುವುದು.
ಬೆಳಗ್ಗೆ 7.50ಕ್ಕೆ ಉಷ:ಪೂಜೆ, ಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ ನಡೆಯುವುದು. ಮಧ್ಯಾಹ್ನ 2ಗಂಟೆಗೆ ಅಭಿನಂದನಾ ಸಭೆ, ಬ್ರಹ್ಮಕಲಶೋತ್ಸವದ ಲೆಕ್ಕಪತ್ರ ಮಂಡನೆ ನಡೆಯಿರುವುದಾಗಿ ಪ್ರಕಟಣೆ ತಿಳಿಸಿದೆ.





