ಸಮರಸ ಚಿತ್ರಸುದ್ದಿ: ಉಪ್ಪಳ : ಉಪ್ಪಳದ ತಮಾಮ್ ಫರ್ನಿಚರ್ ಅಂಗಡಿಯ ಮಾಲಕ ಅಬೂಬಕರ್ ತಮಾಮ್ ಅವರು ಮುಳಿಂಜ ಜಿ. ಎಲ್. ಪಿ. ಶಾಲೆಯ ವಿದ್ಯಾರ್ಥಿಗಳಿಗಾಗಿ ಕೊಡೆಗಳನ್ನು ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆಯವರಿಗೆ ಹಸ್ತಾಂತರಿಸಿದರು.
0
samarasasudhi
ಜೂನ್ 22, 2025