ಬದಿಯಡ್ಕ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಬದಿಯಡ್ಕ ವಲಯದ ವಿದ್ಯಾಗಿರಿ ಕಾರ್ಯಕ್ಷೇತ್ರದ ಬಾರಡ್ಕದಲ್ಲಿ ವಾಸವಾಗಿರುವ ಬಾಲಕೃಷ್ಣ ಇವರ ಕಿಡ್ನಿ ಸಮಸ್ಯೆಗೆ ನೆರವನ್ನು ನೀಡುವ ಸಲುವಾಗಿ ಶ್ರೀಕ್ಷೇತ್ರದಿಂದ ಮಂಜೂರಾದ ಇಪ್ಪತ್ತೈದು ಸಾವಿರ ರೂ. ನೆರವನ್ನು `ಕ್ರಿಟಿಕಲ್ ಇಲ್‍ನೆಸ್ ಫಂಡ್' ಮಂಜೂರಾತಿ ಪತ್ರವನ್ನು ಕಾಸರಗೋಡು ತಾಲೂಕು ಯೋಜನಾಧಿಕಾರಿ ದಿನೇಶ್ ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬದಿಯಡ್ಕ ವಲಯ ಮೇಲ್ವಿಚಾರಕಿ ಸುಗುಣ ಎನ್.ಹವಲ್ದಾರ್, ಒಕ್ಕೂಟದ ಅಧ್ಯಕ್ಷ ತಾರಾನಾಥ ಶೆಟ್ಟಿ, ಸೇವಾಪ್ರತಿನಿಧಿ ಕವಿತ ಜೊತೆಗಿದ್ದರು.




.jpg)
