ಮಂಡಿ: ಬಾನಂಗಳದಲ್ಲಿ ಹಾರಾಟ ನಡೆಸುತ್ತಿದ್ದಾಗ ಭಾರಿ ಗಾಳಿ ಬೀಸಿದ್ದರಿಂದ, ನಿಯಂತ್ರಣ ಕಳೆದುಕೊಂಡ ಪ್ಯಾರಾಗ್ಲೈಡರ್ ಒಬ್ಬರು ಜಿಲ್ಲೆಯ ಗ್ರಾಮವೊಂದರ ಕಟ್ಟಡದ ಮಹಡಿ ಮೇಲೆ ಬಿದ್ದು ಗಾಯಗೊಂಡಿದ್ದಾರೆ.ಬಿಹಾರದ ವಿಜಯ್‌ಕುಮಾರ್ ಗಾಯಗೊಂಡವರು.
ಸ್ನೇಹಿತರೊಂದಿಗೆ ವಿಜಯ್ ಪ್ಯಾರಾಗ್ಲೈಂಡಿಗ್‌ನಲ್ಲಿ ಪಾಲ್ಗೊಂಡಿದ್ದರು.




