ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ವಾಚನೋತ್ಸವದ ಅಂಗವಾಗಿ ಮುಳ್ಳೇರಿಯ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯದ ಆಶ್ರಯದಲ್ಲಿ ಹಿರಿಯ ಪ್ರಾಥಮಿಕ ವಿಭಾಗ, ಮಹಿಳಾ ವಿಭಾಗ ಮತ್ತು ವಯಸ್ಕರಿಗೆ ಭಾನುವಾರ ವಾಚನ ಸ್ಪರ್ಧೆ ನಡೆಯಿತು. ಕೆ.ಕೆ. ಮೋಹನನ್, ಕೆ.ಕೆ. ರಂಜಿತ್ ಮತ್ತು ಡಾ. ಸಂದೀಪ್ ನೇತೃತ್ವ ವಹಿಸಿದ್ದರು.
0
samarasasudhi
ಜುಲೈ 22, 2025