ಕಾಸರಗೋಡು: ಬಾರ್ ಅಸೋಸಿಯೇಶನ್ ಕಾಸರಗೋಡಿನ ಸದಸ್ಯ, ವಕೀಲ ರವಿಪ್ರಕಾಶ್ ಎಸ್. ಪೆರ್ಲ ಅವರನ್ನು ಕೇಂದ್ರ ಸರ್ಕಾರದ ನೋಟರಿಯಾಗಿ ಮುಂದಿನ ಐದು ವರ್ಷಗಳಿಗೆ ನೇಮಕ ಮಾಡಲಾಗಿದೆ. ಪ್ರಸಕ್ತ ಇವರು ಕಾಸರಗೋಡಿನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದಾgಮಿವರು ಪೆರ್ಲ ನಿವಾಸಿ ಸುಬ್ರಹ್ಮಣ್ಯ ಭಟ್ ಅವರ ಪುತ್ರ ಹಾಗೂ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆ ಹಳೇ ವಿದ್ಯಾರ್ಥಿ.





