ಬದಿಯಡ್ಕ: ಕುಂಬ್ಡಾಜೆ ಗ್ರಾಮಪಂಚಾಯಿತಿ ಕೀರಿಕ್ಕಾಡು ಅಯ್ಯಂಗಾಳಿ ಫ್ರೆಂಡ್ಸ್ ಕ್ಲಬ್‍ನ ನೇತೃತ್ವದಲ್ಲಿ ಮಹಾತ್ಮ ಅಯ್ಯಂಗಾಳಿಯವರ 162ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಆನಂದ ಕೆ.ಮವ್ವಾರು ಉದ್ಘಾಟಿಸಿದರು. ಮುಹಮ್ಮದ್ ಪಾರೆಕ್ಕಾರು, ಜೋನಿ ಕ್ರಾಸ್ತಾ, ಸದಾಶಿವ ವರುಂಬುಡಿ, ಕುಮಾರ, ರಮೇಶ, ಕರಿ, ರುಕ್ಮಿಣಿ ಮಾತನಾಡಿದರು.




.jpg)
