ಸಮರಸ ಚಿತ್ರಸುದ್ದಿ: ಬದಿಯಡ್ಕ: ಬದಿಯಡ್ಕ: ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪಂಚಮ ಚಾತುರ್ಮಾಸ್ಯದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶನಿವಾರ ಸಂಜೆ ವಿದುಷಿಃ ಉಷಾ ಈಶ್ವರ ಭಟ್ ಕಾಸರಗೋಡು ಹಾಗೂ ಕು.ಶಿವರಂಜಿನಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಕು.ತನ್ಮಯಿ ಉಪ್ಪಂಗಳ(ವಯಲಿನ್). ಸುನಾದ್ ಕೃಷ್ಣ ಅಮೈ(ಮೃದಂಗ), ವಿದ್ವಾನ್.ಈಶ್ವರ ಭಟ್(ಘಟಂ)ನಲ್ಲಿ ಸಹಕರಿಸಿದರು.
)ಬಳಿಕ ಪುತ್ತೂರಿನ ಶ್ರೀಮೂಕಾಂಬಿಕ ಕಲ್ಚರಲ್ ಅಕಾಡೆಮಿಯವರಿಂದ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ನಿರ್ದೇಶನದಲ್ಲಿ ನೃತ್ಯಾಂಜಲಿ ಪ್ರಸ್ತುತಿಗೊಂಡಿತು.




.jpg)
.jpg)
.jpg)
