ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪಂಚಮ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ಆಶ್ರಯ ಆಶ್ರಮ ಕನ್ನೆಪಾಡಿ, ಧರ್ಮಶಾಸ್ತ್ರ ಭಜನಾ ಮಂದಿರ ನೀರ್ಚಾಲು ಪೇಟೆ, ಕುಮಾರಸ್ವಾಮಿ ಭಜನಾ ಮಂದಿರ ನೀರ್ಚಾಲು ಇವರು ಸಂಯುಕ್ತವಾಗಿ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಿಸಿದರು.
0
samarasasudhi
ಆಗಸ್ಟ್ 04, 2025