ಕಾಸರಗೋಡು : ಶ್ರೀ ಪುಷ್ಪಕ ಬ್ರಾಹ್ಮಣ ಸೇವಾ ಸಂಘದ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಸಂಘದ ಸ್ಥಾಪಕ ದಿನಾಚರಣೆ ಹೊಸದುರ್ಗದಲ್ಲಿ ಜರಗಿತು. ಎನ್.ಎಂ. ನಾರಾಯಣ ನಂಬೀಶನ್ ಅಧ್ಯಕ್ಶತೆ ವಹಿಸಿದ್ದರು. ಕೆ.ಎಂ. ಸನೋಜ್, ವಿ.ಎಂ.ಕೃಷ್ಣ ಪ್ರಸಾದ್, ಇ.ರಾಜೇಶ್ ಸಹಿತ ಹಲವರು ಉಪಸ್ಥಿತರಿದ್ದರು.
0
samarasasudhi
ಆಗಸ್ಟ್ 04, 2025