HEALTH TIPS

ಮಹಿಳೆಯ ಮೋರ್ಫಿಂಗ್ ನಡೆಸಿದ ಫೋಟೋ ಜಾಲತಾಣದಲ್ಲಿ ಪ್ರಚಾರ-ಕೇಸು

ಕಾಸರಗೋಡು: ಮಹಿಳೆಯ ಫೋಟೋ ಮೋರ್ಫಿಂಗ್ ನಡೆಸಿ, ಫೇಸ್‍ಬುಕ್ ಮೂಲಕ ಪ್ರಚಾರಗೊಳಿಸಿರುವ ಬಗ್ಗೆ ಚಿತ್ತಾರಿಕ್ಕಲ್ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 35ರ ಹರೆಯದ ಮಹಿಳೆಯ ದೂರಿನ ಮೇರೆಗೆ ಈ ಕೇಸು.

2025ರ ಜೂನ್ 4ರಿಂದ 20ರ ವರೆಗಿನ ಕಾಲಾವಧಿಯಲ್ಲಿ ಮಹಿಳೆಯ ಮೋರ್ಫಿಂಗ್ ನಡೆಸಿದ ಫೋಟೋಗಳನ್ನು ನಕಲಿ ಪ್ರೊಫೈಲ್ ತಯಾರಿಸಿ ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಲಾಗಿತ್ತು. ಉದ್ದೇಶಪೂರ್ವಕವಾಗಿ ಕೃತ್ಯವೆಸಗಿರುವುದಾಗಿ ಮಹಿಳೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries