ಕಾಸರಗೋಡು: ಸ್ಥಳೀಯಾಡಳಿತ ಇಲಾಖೆ ಜಿಲ್ಲಾ ಜಂಡಿ ನಿರ್ದೇಶಕ ಕಚೇರಿಯ ಪ್ರೋಜೆಕ್ಟ್ ಡೈರೆಕ್ಟರ್ ಪಿ.ಐ ಜಸ್ಟಿನ್ ಅವರನ್ನು ತನಿಖಾ ವಿಧೇಯಕವಾಘಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕಾಸರಗೋಡು ನಗರಸಭೆಯಲ್ಲಿ ಈ ಹಿಂದೆ ಕಾರ್ಯದರ್ಶಿಯಾಗಿದ್ದು, ಈ ಕಾಲಾವಧಿಯಲ್ಲಿ ಕರ್ತವ್ಯಲೋಪವೆಗಿರುವುದಾಗಿ ಸಲ್ಲಿಸಿದ ದೂರಿನನ್ವಯ ಈ ಅಮಾನತುಕ್ರಮ ಕೈಗೊಳ್ಳಲಾಗಿದೆ.

