ಸಮರಸ ಚಿತ್ರಸುದ್ದಿ: ಮಧೂರು: ಮಧೂರು ಅಗ್ರಿಕಲ್ಟ್ ರಿಸ್ಕ್ ಸಹಕಾರಿ ಸಂಘದ ವತಿಯಿಂದ ನಡೆಸುವ ಓಣಂ ಮಾರಾಟ ಮಳಿಗೆಯನ್ನು ಸಂಘದ ಅಧ್ಯಕ್ಷ ಎಂ. ಕೆ.ರವೀಂದ್ರನ್ ಉದ್ಘಾಟಿಸಿದರು. ಉಪಾಧ್ಯಕ್ಷ ಎಂ ಅಶೋಕ ರೈ, ಮಾಜಿ ಅಧ್ಯಕ್ಷ ಶ್ರೀ ಎ.ರವೀಂದ್ರನ್, ತುಳು ಅಕಾಡೆಮಿ ಸದಸ್ಯ ಕೆ ಬುಜಂಗ ಶೆಟ್ಟಿ, ಪಂಚಾಯತ್ ಸದಸ್ಯ ಸಿ ಉದಯ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.





