ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಶೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಚಾತುರ್ಮಾಸ್ಯದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬಡಗುತಿಟ್ಟಿನ ಹೆಸರಾಂತ ಕಲಾವಿದರ ಕೂಡುವಿಕೆಯಿಂದ 'ಗಯಚರಿತ್ರೆ-ಉಗ್ರಸೇನ-ರುಚಿಮತಿ' ಎಂಬ ಯಕ್ಷಗಾನ ಬಯಲಾಟ ಜರಗಿತು. ಪ್ರಸನ್ನ ಭಟ್ ಬಾಳ್ಕಲ್, ಸುನಿಲ್ ಭಂಡಾರಿ ಕಡತೋಕ, ನಯನ ಕುಮಾರ್ ನಿಟ್ಟೂರು, ರವೀಂದ್ರ ದೇವಾಡಿಗ, ಕಾರ್ತಿಕ ಚಿಟ್ಟಾಣಿ, ಸುಧೀರ್ ಉಪ್ಪೂರು, ಶಶಿಧರ್ ಕುಲಾಲ್ ಕನ್ಯಾನ ಮೊದಲಾದ ಕಲಾವಿದರು ಭಾಗವಹಿಸಿದ್ದರು.


