ನವದೆಹಲಿ: ಈ ವರ್ಷದ ಜನವರಿಯಿಂದ ಈವರೆಗೆ ಅಮೆರಿಕದಿಂದ ಒಟ್ಟು 2,417 ಮಂದಿ ಭಾರತೀಯರನ್ನು ಗಡೀಪಾರು ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ.
ಈ ಕುರಿತು ಮಾತನಾಡಿದ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ 'ಭಾರತವು ಅಕ್ರಮ ವಲಸೆಯ ವಿರುದ್ಧ ನಿಲ್ಲುತ್ತದೆ.
ಜನರು ಕಾನೂನು ಪಾಲಿಸುವುದನ್ನು ಉತ್ತೇಜಿಸುತ್ತದೆ' ಎಂದು ಹೇಳಿದರು.




