: ಪರಕ್ಕಿಲ ಶ್ರೀ ಮಹಾದೇವ ಶಾಸ್ತ ವಿನಾಯಕ ದೇವಸ್ಥಾನದ ನಟರಾಜ ಮಂಟಪದಲ್ಲಿ ಅಕ್ಟೋಬರ್ 2ರ ವಿಜಯದಶಮಿಯಂದು ಅಪರಾಹ್ನ 3:30ಕ್ಕೆ ಅಮೃತವರ್ಷಿಣಿ ಭರತನಾಟ್ಯ ತರಗತಿ ಆರಂಭಗೊಳ್ಳಲಿದ್ದು, ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸುವರು. ಕಲಾತಪಸ್ವಿ ಗುರು ಬಾಲಕೃಷ್ಣ ಮಂಜೇಶ್ವರ ಅವರ ಸಮಕ್ಷಮದಲ್ಲಿ ಕಾರ್ಯಕ್ರಮ ನಡೆಯಲಿದೆಡ ಎಂದು ನೃತ್ಯ ಕಲಾವಿದೆ ಅಮೃತವರ್ಷಿಣಿಯ ವಿದುಷಿ ಧನ್ಯ ಮುರಳಿ ಆಸ್ರ ಮತ್ತು ಮುರಳಿ ಕೃಷ್ಣ ಆಸ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಕ್ಕಿಲದಲ್ಲಿ ಅ.2 ರಿಂದ ಅಮೃತವರ್ಷಿಣಿ ಭರತನಾಟ್ಯ ತರಗತಿ ಆರಂಭ
0
ಸೆಪ್ಟೆಂಬರ್ 30, 2025

Tags