HEALTH TIPS

ಒಂದೇ ದಿನ ಆಚರಣೆಯಾಗುತ್ತಿದೆ ತಿರುವೋಣಂ, ಈದ್‍ಮಿಲಾದ್, ಶಿಕ್ಷಕರ ದಿನಾಚರಣೆ

ಕಾಸರಗೋಡು: ಈ ಬಾರಿ ತಿರುವೋಣಂ, ಈದ್‍ಮಿಲಾದ್ ಹಾಗೂ ಅಧ್ಯಾಪಕರ ದಿನಾಚರಣೆ ಒಂದೇ ದಿನ ಆಚರಿಸಲಾಗುತ್ತಿದೆ. ಈ ಹಿಂದೆ ಈ ಮೂರೂ ದಿನಾಚರಣೆ ಬೇರೆ ಬೇರೆ ದಿನಗಳಲ್ಲಿ ನಡೆಯುತ್ತಿದ್ದರೆ, ಈ ವರ್ಷ ಒಂದೇ ದಿನ ಆಗಮಿಸುವ ಮೂಲಕ ಅಪೂರ್ವ ಸಮಾಗಮಕ್ಕೆ ಕಾರಣವಾಗಿದೆ. ಅಧ್ಯಾಪಕ ದಿನವನ್ನು ಪ್ರತಿ ವರ್ಷ ಸೆ. 5ರಂದೇ ಆಚರಿಸುತ್ತಿದ್ದರೂ, ಓಣಂ ಮತ್ತು ಈದ್‍ಮಿಲಾದ್  ವ್ಯತ್ಯಸ್ತ ದಿನಗಳಂದು ನಡೆಯುತ್ತಾ ಬಂದಿದೆ. ತಿರುವೋಣಂ ಹಾಗೂ ಈದ್‍ಮಿಲಾದ್ ಒಂದೇ ದಿನ ಆಗಮಿಸುತ್ತಿರುವುದು ಅಪೂರ್ವವಾಗಿದೆ. ಈ ಬಾರಿ ಓಣಂ ರಜೆಯಿರುವುದರಿಂದ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆ ನಡೆಸಲಾಗುತ್ತಿಲ್ಲ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries