ಸಮರಸ ಚಿತ್ರಸುದ್ದಿ: ಕಾಸರಗೋಡು: ಕೊರಕೋಡು ಆರ್ಯಕಾತ್ಯಾಯಿನಿ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಘೃತ ಸೇವೆ(ತುಪ್ಪ ಸೇವೆ) ನಡೆಯಿತು. ಕಾರ್ಯಕ್ರಮದ ಅಂಗವಾಗಿ ಭಜನೆ, ಮಹಾಪೂಜೆ, ದರ್ಶನ ಜರಗಿತು.
0
samarasasudhi
ಸೆಪ್ಟೆಂಬರ್ 26, 2025