ಬಾಸ್ಟನ್: ಹಾರ್ವರ್ಡ್ ವಿಶ್ವವಿದ್ಯಾಲಯದ ₹22,909 ಕೋಟಿ ಸಂಶೋಧನಾ ಅನುದಾನವನ್ನು ಕಡಿತಗೊಳಿಸಿರುವ ಟ್ರಂಪ್ ಸರ್ಕಾರದ ನಿರ್ಣಯವನ್ನು ಹಿಂಪಡೆಯುವಂತೆ ಇಲ್ಲಿನ ಫೆಡರಲ್ ನ್ಯಾಯಾಲಯ ಬುಧವಾರ ಆದೇಶಿಸಿದೆ.
'ಹಾರ್ವರ್ಡ್ ವಿಶ್ವವಿದ್ಯಾಲಯದ ಆಡಳಿತ ನೀತಿಗಳಲ್ಲಿ ಬದಲಾವಣೆ ತರಬೇಕೆಂಬ ಟ್ರಂಪ್ ಬೇಡಿಕೆಯನ್ನು ಹಾರ್ವರ್ಡ್ ತಿರಸ್ಕಾರಿಸಿದ್ದಕ್ಕಾಗಿ, ಪ್ರತೀಕಾರವಾಗಿ ಸರ್ಕಾರವು ಅನುದಾನ ಕಡಿತಗೊಳಿಸಿದೆ.




