ಸಮರಸ ಚಿತ್ರಸುದ್ದಿ: ಬದಿಯಡ್ಕ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಲ್ಲಿ ಇತ್ತೀಚೆಗೆ ನಡೆದ ನೂತನ ಮುಖಮಂಟಪ ಲೋಕಾರ್ಪಣೆಯ ಸಂದರ್ಭ ಕು. ಆತ್ಮಶ್ರೀ ಯಂ. ಹಾಗೂ ಕು. ಆದಿಶ್ರೀ ಸಹೋದರಿಯರು ಅಳಕೆಮಜಲು ಪುತ್ತೂರು ಇವರಿಂದ ಗಾನ ಸಂಭ್ರಮ ಜರಗಿತು.
0
samarasasudhi
ಸೆಪ್ಟೆಂಬರ್ 21, 2025