HEALTH TIPS

ಬಡ್ಸ್ ಶಾಲೆಗೆ ಉಚಿತ ಕೊಡುಗೆ ಹಸ್ತಾಂತರ

ಸಮರಸ ಚಿತ್ರಸುದ್ದಿ: ಪೆರ್ಲ: ನಾಲಂದ ಮಹಾವಿದ್ಯಾಲಯದ ಆವರಣದಲ್ಲಿ ಕಾಲೇಜಿನ ಭೂಮಿತ್ರ ಸೇನಾ ಕ್ಲಬ್ ತರಕಾರಿ ಕೃಷಿಮಾಡಿ ಬೆಳೆದ ತರಕಾರಿಗಳನ್ನು ಎಣ್ಮಕಜೆ ಪಂಚಾಯತಿ ಬಡ್ಸ್ ಶಾಲೆಗೆ ಉಚಿತವಾಗಿ ಕೊಡಮಾಡಲಾಯಿತು. ಈ ಸಂದರ್ಭದಲ್ಲಿ ಭೂಮಿತ್ರಸೇನೆ ಸಂಯೋಜಕಿ ಅನುಪಮ ಮತ್ತು ಸದಸ್ಯರು ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries