ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತೀ)ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಸೆ. 22ರಿಂದ ಅ. 2ರ ವರೆಗೆ ಜರುಗಲಿದೆ.22ರಂದು ಬೆಳಗ್ಗೆ ಭಜನೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. ಪ್ರತಿ ದಿನ ಬೆಳಗ್ಗೆ 10ಕ್ಕೆ ಭಜನೆ, ಮಧ್ಯಾಹ್ನ ವಿಶೇಷ ಪೂಜೆ ನಡೆಯುವುದು.
ಅ. 1ರಂದು ಆಯುಧಪೂಜೆ, 2ರಂದು ಅಕ್ಷರಾಭ್ಯಾಸ, ನವಾನ್ನ ಸಮರ್ಪಣೆ ನಡೆಯುವುದು.




