ಕಾಸರಗೋಡು: ಬಂದಡ್ಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಚ್. ಎಸ್. ಟಿ. ಸಮಾಜ ವಿಜ್ಞಾನ (ಕನ್ನಡ) ವಿಷಯದಲ್ಲಿನ ಅಧ್ಯಾಪಕ ಹುದ್ದೆ ತೆರವಾಗಿದ್ದು, ಸಂದರ್ಶನ ಸೆಪ್ಟೆಂಬರ್ 22 ರಂದು ಶಾಲಾ ಕಚೇರಿಯಲ್ಲಿ ನಡೆಯಲಿದೆ. ಆಸಕ್ತ ಉದ್ಯೋಗಾರ್ಥಿಗಳು ಅಸಲಿ ಪ್ರಮಾಣ ಪತ್ರ ಗಳೊಂದಿಗೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.




