ಬದಿಯಡ್ಕ: ಶ್ರೀಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಚಾರ್ತುಮಾಸ್ಯದ ಪ್ರಯುಕ್ತ ಮಧೂರು ಶ್ರೀಮದರು ಮಹಾಮಾತೆ ಮೊಗೇರ ಸಮಾಜದ ವತಿಯಿಂದ ಶ್ರೀಮಠಕ್ಕೆ ಹೊರೆಕಾಣಿಕೆ ಸಮರ್ಪಿಸಲಾಯಿತು. ಮೊಗೇರ ಸಮಾಜದ ಗೌರವಾಧ್ಯಕ್ಷ ಆನಂದ ಕೆ. ಮವ್ವಾರು, ಅಧ್ಯಕ್ಷ ವಸಂತ ಅಜಕ್ಕೋಡು, ಕಾರ್ಯದರ್ಶಿ ಶಂಕರ ಡಿ., ರಾಮಪ್ಪ ಮಂಜೇಶ್ವರ, ಗೋಪಾಲ ಡಿ., ಗಂಗಾಧರ ಗೋಳಿಯಡ್ಕ, ಅನಿಲ್ ಅಜಕ್ಕೋಡು, ಜಯರಾಮಪ್ಪ ಮುಂತಾದವರು ನೇತೃತ್ವ ನೀಡಿದರು. ಈ ಸಂದರ್ಭ ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯರಾದ ಎ.ಕೆ.ಶಂಕರ್ ಆದೂರು ಉಪಸ್ಥಿತರಿದ್ದರು.




.jpg)
