ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವ,ದ ಸಪ್ತತಿ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಆವೆಮಣ್ಣಿನಲ್ಲಿ ಗಣೇಶ ವಿಗ್ರಹ ರಚನೆಯ ಹೈಸ್ಕೂಲ್ ವಿಭಾಗದಲ್ಲಿ ರಚನ್ ಯು.ಕೆ ಮನ್ನಿಪಾಡಿ ಪ್ರಥಮ ಬಹುಮಾನ ಪಡೆದಿದ್ದು, ಸಭಾ ಕಾರ್ಯಕ್ರಮದಲ್ಲಿ ಚಿತ್ರನಟ ಕಾಸರಗೋಡು ಚಿನ್ನಾ ವರಿಂದ ಬಹುಮಾನ ಸವೀಕರಿಸಿದರು.





