ಸಮರಸ ಚಿತ್ರಸುದ್ದಿ: ಕಾಸರಗೋಡು: ಪೆರಿಯ ಸೆಂಟ್ರಲ್ ಯುನಿವರ್ಸಿಟಿ ಆಫ್ ಕೇರಳದಲ್ಲಿ ಬಯೋಕೆಮೆಸ್ಟ್ರಿ ಆಂಡ್ ಮೊಲಿಕೂಲರ್ ಬಯೋಲಜಿ ವಿಭಾಗದಲ್ಲಿ ಕೆ.ಹರ್ಷ ಪಿಎಚ್‍ಡಿ ಪದವಿಯನ್ನು ಪಡೆದಿರುತ್ತಾರೆ. ಅವರು ಪ್ರಸ್ತುತ ಕಾಸರಗೋಡು ಅಗ್ನಿಶಾಮಕ ದಳದಲ್ಲಿ ಠಾಣಾಧಿಕಾರಿಯಾಗಿದ್ದಾರೆ. ಬಾಯಾರು ಕನಿಯಾಲ ನಿವಾಸಿ ಕೆ.ಜಯರಾಮ, ಕೆ.ಸ್ಮøತಿ ದಂಪತಿಗಳ ಪುತ್ರ. ಇವರ ಪತ್ನಿ ಅಂಜಲಿ.

-%20K%20Harsha.jpg)
