ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಕುಂಬಳೆ ಉಪಜಿಲ್ಲಾ ಮಟ್ಟದ ಹೈಸ್ಕೂಲ್ ವಿಭಾಗದ ವಿಜ್ಞಾನ ಮೇಳದ ಅಂಗವಾಗಿ ನಡೆದ ಇಂಪ್ರುವೈಸ್ಡ್ ಎಕ್ಸ್ಪೆರಿಮೆಂಟ್ ಸ್ಪರ್ಧೆಯಲ್ಲಿ ವಿದ್ಯಾಶ್ರೀ ಶಿಕ್ಷಣ ಕೇಂದ್ರದ 8ನೇ ತರಗತಿಯ ವಿದ್ಯಾರ್ಥಿಗಳಾದ ಸ್ಕಂದ ನಾಗರಾಜ್ ಮತ್ತು ಪ್ರಖ್ಯಾತ್ ಅವರು 'ಎ' ಗ್ರೇಡಿನೊಂದಿಗೆ ದ್ವಿತೀಯ ಬಹುಮಾನವನ್ನು ಪಡೆದಿದ್ದಾರೆ.

.jpg)
