ಬದಿಯಡ್ಕ: ಸುನಾದ ಸಂಗೀತ ಕಲಾಶಾಲೆ ಭಾರತೀ ನಗರ ಬದಿಯಡ್ಕ ಇವರ ಸುನಾದ ಸಂಗೀತೋತ್ಸವ 2025 ಕಾರ್ಯಕ್ರಮ ನ.9 ರಂದು ಭಾನುವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆಯಲಿದೆ. ಬೆಳಗ್ಗೆ 8ಕ್ಕೆ ದೀಪೋಜ್ವಲನ, ಗುರುವಂದನೆ, ಸುನಾದ ಸಂಗೀತ ಕಲಾಶಾಲಾ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಆರಂಭ. ಸಂಜೆ 5 ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ. ಹಾಡುಗಾರಿಕೆಯಲ್ಲಿ ವಿದ್ವಾನ್ ವಿವೇಕ್ ಸದಾಶಿವಮ್, ವಯಲಿನ್‍ನಲ್ಲಿ ವಿದ್ವಾನ್ ಟ್ರಿವೇಂಡ್ರಂ ಎನ್.ಸಂಪತ್, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ.ಈಶ್ವರ ಭಟ್, ಘಟಂನಲ್ಲಿ ವಿದ್ವಾನ್ ಶರತ್ ಕೌಶಿಕ್ ಮೈಸೂರು ಜೊತೆಗೂಡಲಿದ್ದಾರೆ.




-Vivek%20sadashivam.jpg)
